ಪ್ರತಿ ಸಿಪ್ಪಲ್ಲೂ ಕ್ರಿಯೇಟಿವಿಟಿಯ ಕಿಕ್ಕು: 'ಓಲ್ಡ್ ಮಾಂಕ್' ಚಿತ್ರವಿಮರ್ಶೆ
ನಡೆಯದ ಕಥೆಯೇ ಆದರೂ ಬಿಲೀವೆಬಲ್ ಆಗಿ ಸ್ಟೋರಿ ಟೆಲ್ಲಿಂಗ್ ಮಾಡೋದು ಶ್ರೀನಿ ಸಿನಿಮಾಗಳ ವೈಶಿಷ್ಟ್ಯತೆ. 'ಓಲ್ಡ್ ಮಾಂಕ್' ಸಿನಿಮಾದಲ್ಲೂ ಈ ತಂತ್ರಗಾರಿಕೆಯನ್ನು ಕಾಣಬಹುದು. ಅಲ್ಲದೆ ಎಷ್ಟೊಂದು ಕ್ರಿಯೇಟಿವ್ ಆಗಲು ಸಾಧ್ಯವೋ ಅವೆಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡಿರುವುದು ಸಿನಿಮಾದ ಹೆಗ್ಗಳಿಕೆ.
from Kannadaprabha - ಸಿನಿಮಾ ವಿಮರ್ಶೆ - https://ift.tt/UhDCO7t https://ift.tt/ObceB0P
from Kannadaprabha - ಸಿನಿಮಾ ವಿಮರ್ಶೆ - https://ift.tt/UhDCO7t https://ift.tt/ObceB0P
Post a Comment