ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆ
ಟ್ವಿಸ್ಟ್ ಟರ್ನ್ ಗಳನ್ನು ಒಳಗೊಂಡ, ವಾಸ್ತವ ಮತ್ತು ಭ್ರಮೆಗಳ ನಡುವೆ ತೊಯ್ದಾಡಿಸುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದಿವೆ. 'ಬಹುಕೃತ ವೇಷಂ' ಈ ಸಾಲಿಗೆ ಹೊಸ ಸೇರ್ಪಡೆ. ಸಿನಿಮಾದಲ್ಲಿ ಶಶಿಕಾಂತ್ ಮತ್ತು ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಗೌಡ ನಟನೆ ಸಮುದ್ರ ತಟದ ತಂಗಾಳಿಯಷ್ಟು ಫ್ರೆಶ್.
from Kannadaprabha - ಸಿನಿಮಾ ವಿಮರ್ಶೆ - https://ift.tt/O7N8PZd https://ift.tt/renzFhx
from Kannadaprabha - ಸಿನಿಮಾ ವಿಮರ್ಶೆ - https://ift.tt/O7N8PZd https://ift.tt/renzFhx
Post a Comment