ರೈಲ್ವೆ ಟ್ರಾಕ್ ಬಳಿ ಟಾಲಿವುಡ್ ಗಾಯಕಿ ತಂದೆಯ ಶವ ಪತ್ತೆ , ಬೆಂಗಳೂರು ಪೊಲೀಸರಿಂದ ಹತ್ಯೆ ಪ್ರಕರಣ ದಾಖಲು
ಟಾಲಿವುಡ್ ಗಾಯಕಿ ಹರಿಣಿ ಅವರ ತಂದೆ ಅಯಾಲಸೋಮೆ ಅಜುಲ ಕಾಳಿಪ್ರಸಾದ್ ರಾವ್ ಅವರ ಮೃತ ಶರೀರ ಯಲಹಂಕ-ರಾಜಾನುಕುಂಟೆ ರೈಲ್ವೆ ಟ್ರಾಕ್ ನಡುವೆ ಪತ್ತೆಯಾಗಿದ್ದ ಘಟನೆಯಲ್ಲಿ ಪೊಲೀಸರು ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3DTb89P
from Kannadaprabha - ರಾಜ್ಯ - https://ift.tt/2LnRzNN https://ift.tt/3DTb89P
Post a Comment