ಮಾಜಿ ಕಾರ್ಪೋರೇಟರ್ ಎಂಬಿ ಶಿವಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಸ್ವಂತ ಪುತ್ರನ ವಿರುದ್ಧವೇ ಪತ್ನಿ ದೂರು!

ಬಿಬಿಎಂಪಿ ಪಾಲಿಕೆಯ ಮಾಜಿ ಸದಸ್ಯರೂ ಆಗಿದ್ದ ಬಿಜೆ‍ಪಿ ಮುಖಂಡ ಎಂ.ಬಿ. ಶಿವಪ್ಪ (MB Shivappa Suicide Case) ಅವರ ಆತ್ಮಹತ್ಯೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ದೊರೆತಿದ್ದು, ಆತ್ಮಹತ್ಯೆ ಸಂಬಂಧ ಶಿವಪ್ಪ ಅವರ ಪತ್ನಿ ರಿಯಲ್ ಎಸ್ಟೇಟ್ (real Estate) ಉದ್ಯಮಿಗಳು ಸೇರಿ ಸ್ವಂತ ಪುತ್ರನ ವಿರುದ್ಧವೇ ಪತ್ನಿ ದೂರು (Police Complaint) ದಾಖಲಿಸಿದ್ದಾರೆ.

from Kannadaprabha - ರಾಜ್ಯ - https://ift.tt/2LnRzNN https://ift.tt/3qY0ASX

Archive

Categories

Translate

Home Top Ad

Responsive Ads Here

Pages

Pages

Socialize