ಬೆಂಗಳೂರಲ್ಲಿ ಮಳೆ ಜೊತೆ ಕೊರೆವ ಚಳಿ: ಬಿಸಿಬಿಸಿ ಕಾಫಿ, ಬಜ್ಜಿ-ಬೋಂಡಾ-ಪಕೋಡದಿಂದ ಹಿಡಿದು ಹಾಳಾದ ರಸ್ತೆವರೆಗೆ ಟ್ವೀಟಿ!
ವಾಯುಭಾರ ಕುಸಿತದಿಂದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು ತಾಪಮಾನ ಕೂಡ ಇಳಿಕೆಯಾಗಿದೆ. ಮಳೆಯ ನಡುವೆ ಕೊರೆಯುವ ಚಳಿ ಕೂಡ ಇದೆ. ಈ ಸಂದರ್ಭದಲ್ಲಿ ಅನೇಕ ನೆಟ್ಟಿಗರು ಟ್ವಿಟ್ಟರ್, ಸೋಷಿಯಲ್ ಮೀಡಿಯಾದಲ್ಲಿ ನಗರದ ಪರಿಸ್ಥಿತಿಗಳ ಚಿತ್ರಣ ನೀಡುತ್ತಿದ್ದಾರೆ.
from Kannadaprabha - ರಾಜ್ಯ - https://ift.tt/2LnRzNN https://ift.tt/30iEbo2
from Kannadaprabha - ರಾಜ್ಯ - https://ift.tt/2LnRzNN https://ift.tt/30iEbo2
Post a Comment