ಐಟಿ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿದೆ, 150 ಮಿಲಿಯನ್ ಡಾಲರ್ ಐಟಿ ರಫ್ತು ಗುರಿ: ಡಾ. ಅಶ್ವತ್ಥ್ ನಾರಾಯಣ

ಐಟಿ ಕ್ಷೇತ್ರದಲ್ಲಿ ಬೆಂಗಳೂರು ನಗರ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿದೆ. ನಾವು ಬೇರೆ ರಾಜ್ಯಗಳೊಂದಿಗೆ ಅಲ್ಲ, ವಿದೇಶಗಳಿಗೆ  ಪೈಪೋಟಿ ನೀಡುತ್ತಿದ್ದೇವೆ ಎಂದು ಐಟಿ ಹಾಗೂ ಉನ್ನತ ಶಿಕ್ಷಣ ಸಚಿವ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. 

from Kannadaprabha - ರಾಜ್ಯ - https://ift.tt/2LnRzNN https://ift.tt/3kEZbwW

Archive

Categories

Translate

Home Top Ad

Responsive Ads Here

Pages

Pages

Socialize