ಹುಬ್ಬಳ್ಳಿ: 103-ವರ್ಷದ 'ಅಬ್ಬೆ' ನಿಧನ, ಅವರ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ ಕುಟುಂಬ

ಜೋಯಿಡಾ ತಾಲ್ಲೂಕಿನ ಚಾಪಖಂಡ ಹಳ್ಳಿಯ ನಿವಾಸಿ, ಕಿರಿಯರಿಂದ 'ಅಬ್ಬೆ' ಎಂದು ಕರೆಯಿಸಿಕೊಳ್ಳುತ್ತಿದ್ದ 103 ವರ್ಷದ ದೇವಮ್ಮ ಹೆಗ್ಡೆ ಅವರು ಗುರುವಾರ ರಾತ್ರಿ ನಿಧನರಾಗಿದ್ದು, ಅವರ ಆಸೆಯಂತೆ ಕುಟುಂಬ ಕಣ್ಣುಗಳನ್ನು ದಾನ ಮಾಡಿದೆ.

from Kannadaprabha - ರಾಜ್ಯ - https://ift.tt/2LnRzNN https://ift.tt/2XEUCKH

Archive

Categories

Translate

Home Top Ad

Responsive Ads Here

Pages

Pages

Socialize