ಗ್ರಾಮೀಣ ಹಿನ್ನಲೆ, ಬಡತನ, ಸವಾಲುಗಳನ್ನು ಮೆಟ್ಟಿ ನಿಂತು ಪದಕ ಗೆದ್ದು ಸ್ಫೂರ್ತಿಯಾದ ಮೈಸೂರು ವಿ.ವಿ ವಿದ್ಯಾರ್ಥಿನಿಯರು!

ಸಾರ್ವಜನಿಕ ಸಾರಿಗೆ ಕೊರತೆ, ಅಸಹಾಯಕತೆ, ಹಣಕಾಸು ಮುಗ್ಗಟ್ಟು ಇವು ಯಾವುವೂ ಈ ಯುವತಿಯರನ್ನು ಕುಗ್ಗಿಸಲಿಲ್ಲ, ಓದಿನಲ್ಲಿ ನಿರಾಸಕ್ತಿ ತೋರುವಂತೆ, ಮನಸ್ಸು ವಿಚಲಿತಗೊಳ್ಳುವಂತೆ ಮಾಡಲಿಲ್ಲ. ಮೈಸೂರು ವಿಶ್ವವಿದ್ಯಾಲಯಕ್ಕೆ ಬರೋಬ್ಬರಿ 31 ಚಿನ್ನದ ಪದಕ ಗಳಿಸಿದ್ದು ನಿನ್ನೆ ವಿಶ್ವ ವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ ಪದಕವನ್ನು ರಾಜ್ಯಪಾಲರು ವಿತರಿಸಿದರು.

from Kannadaprabha - ರಾಜ್ಯ - https://ift.tt/2LnRzNN https://ift.tt/2WXjPzK

Archive

Categories

Translate

Home Top Ad

Responsive Ads Here

Pages

Pages

Socialize