ಬೆಂಗಳೂರು: ವರ್ಕ್ ಫ್ರಂ ಹೋಮ್ ಕೆಲಸದ ನೆಪದಲ್ಲಿ ವಂಚನೆ; 3.5 ಕೋಟಿ ರೂ. ವಶ
ಆನ್ ಲೈನ್ ನಲ್ಲಿ ಮನೆಯಲ್ಲಿಯೇ ನಿರ್ವಹಿಸುವ (ವರ್ಕ್ ಫ್ರಂ ಹೋಮ್) ಕೆಲಸ ಕೊಡಿಸುವುದಾಗಿ ನಂಬಿಸಿ ದಾಖಲೆ ಪಡೆದು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3C55TCE
from Kannadaprabha - ರಾಜ್ಯ - https://ift.tt/2LnRzNN https://ift.tt/3C55TCE
Post a Comment