ಹುಬ್ಬಳ್ಳಿಯ 'ಉಣಕಲ್' ಕೆರೆಗೆ 'ಚನ್ನಬಸವ ಸಾಗರ' ಎಂದು ನಾಮಕರಣ!
ಹುಬ್ಬಳ್ಳಿ ನಗರದ ಪ್ರಮುಖ ಸ್ಥಳಗಳಿಗೆ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಸಿಸಿ ಇಲ್ಲಿನ ಜನರಿಗೆ ಜೀವನ ಮಾಡಲು ಮಾರ್ಗದರ್ಶನ ನೀಡಿದ್ದ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಲಾಗಿದೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3B7rCcn
from Kannadaprabha - ರಾಜ್ಯ - https://ift.tt/2LnRzNN https://ift.tt/3B7rCcn
Post a Comment