ಕೊಡಗು: ಮನೆ ಕಳೆದುಕೊಂಡು ನಿರಾಶ್ರಿತರಾದ ಎಂಟು ಮಂದಿಯ ಕುಟುಂಬ, ನ್ಯಾಯ ಒದಗಿಸಲು ಕೋರಿಕೆ

ಕೊಡಗಿನ ಯರವ ಸಮುದಾಯದ ಮಹಿಳೆ ಪಂಜಿರಿ ಯರವರ ಕುಂಜಿ ರಸ್ತೆಯಲ್ಲಿ ಕುಳಿತು ತನ್ನ ಮನೆ ಧ್ವಂಸಗೊಳ್ಳುತ್ತಿರುವುದನ್ನು ನೋಡಿ ಸಂಕಟಪಡುತ್ತಿದ್ದರು. ಧ್ವಂಸ ಪ್ರಕ್ರಿಯೆ ಮುಗಿಯುವವರೆಗೂ ಒಂದು ಇಂಚು ಕೂಡ ಚಲಿಸದೆ ಮಳೆಯಲ್ಲಿಯೇ ಅಳುತ್ತಾ ಕುಳಿತಿದ್ದರು. ಆಕೆ ಹುಟ್ಟಿದಾಗಿನಿಂದಲೂ ವಾಸಿಸುತ್ತಿದ್ದ ಮನೆಯನ್ನು ಕಳೆದುಕೊಂಡಿದ್ದಕ್ಕಾಗಿ ಕಣ್ಣೀರು ಹಾಕುತ್ತಿದ್ದರು.

from Kannadaprabha - ರಾಜ್ಯ - https://ift.tt/2LnRzNN https://ift.tt/3gGNnrO

Archive

Categories

Translate

Home Top Ad

Responsive Ads Here

Pages

Pages

Socialize