ಭಾರತದ ಮೊದಲ ಸುರಂಗ ಅಕ್ವೇರಿಯಂ ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭ
ಇಂದಿನಿಂದ, ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಅಥವಾ ಯಾರಾದರೂ ಸಂಬಂಧಿ, ಸ್ನೇಹಿತರ ಆಗಮನಕ್ಕೆ ಕಾಯುತ್ತಿರುವವರು ಅತ್ಯಾಕರ್ಷಕ ಮತ್ತು ವಿಶ್ರಾಂತಿ ಚಟುವಟಿಕೆ ನಡೆಸಬಹುದು.ಏಕೆಂದರೆ, ಭಾರತದ ಯಾವುದೇ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗದ ಜಲಚರಗಳ ಸಾಮ್ರಾಜ್ಯವನ್ನು ರೈಲ್ವೆ ನಿಲ್ದಾಣದ ಪ್ರವೇಶದ್ವಾರದ ಸಮೀಪ ಸ್ಥಾಪಿಸಲಾಗಿದೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3hr7b1N
from Kannadaprabha - ರಾಜ್ಯ - https://ift.tt/2LnRzNN https://ift.tt/3hr7b1N
Post a Comment