ಶುಚಿಮಿತ್ರರಿಗೆ ಶೀಘ್ರದಲ್ಲೇ ಐಡಿ ಕಾರ್ಡ್ ವಿತರಣೆ: ಬಿಬಿಎಂಪಿ
ಇಂದೋರ್ ಮಾದರಿಯಂತೆ, ಬಿಬಿಎಂಪಿ ಕೂಡ ಶೀಘ್ರದಲ್ಲೇ ಹೆಚ್ಚಿನ ಶುಚಿ ಮಿತ್ರರನ್ನು (ನಾಗರಿಕ ಸ್ವಚ್ಛತಾ ಸ್ವಯಂಸೇವಕರು) ನಿಯೋಜಿಸುತ್ತದೆ ಮತ್ತು ಅವರಿಗೆ ಗುರುತಿನ ಚೀಟಿಗಳನ್ನು ನೀಡುತ್ತದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ, ಘನತ್ಯಾಜ್ಯ ನಿರ್ವಹಣೆ ಸರ್ಫರಾಜ್ ಖಾನ್ ಹೇಳಿದರು.
from Kannadaprabha - ರಾಜ್ಯ - https://ift.tt/2LnRzNN https://ift.tt/2UkGHr1
from Kannadaprabha - ರಾಜ್ಯ - https://ift.tt/2LnRzNN https://ift.tt/2UkGHr1
Post a Comment