ಮನೆ ಬಾಗಿಲಿಗೇ ವಾಹನ ವಿಮೆ, ಅಂಚೆ ಇಲಾಖೆಯಿಂದ ನಾಗರಿಕರಿಗೆ ಸೇವೆ
ಇನ್ನು ಮುಂದೆ ನಿಮ್ಮ ಮನೆಯಿಂದಲೇ ಹೊಸ ವಾಹನದ ವಿಮಾ ಯೋಜನೆ ಸೌಲಭ್ಯವನ್ನು ಪಡೆಯಬಹುದು, ಈಗಿರುವ ವಿಮಾ ಯೋಜನೆಯನ್ನು ನವೀಕರಿಸುವುದನ್ನು ಕೂಡ ಮಾಡಬಹುದು. ರಾಜ್ಯ ಅಂಚೆ ಇಲಾಖೆ ನಾಗರಿಕರಿಗೆ ಈ ಸೌಲಭ್ಯ ಒದಗಿಸುತ್ತದೆ.
from Kannadaprabha - ರಾಜ್ಯ - https://ift.tt/2LnRzNN https://ift.tt/370o1zZ
from Kannadaprabha - ರಾಜ್ಯ - https://ift.tt/2LnRzNN https://ift.tt/370o1zZ
Post a Comment