ಕೋವಿಡ್ ಆತಂಕ: ಕೊಡಗು ಜಿಲ್ಲೆಗೆ ಬರಬೇಡಿ- ಪ್ರವಾಸಿಗರಿಗೆ ಶಾಸಕ ಬೋಪಯ್ಯ ಮನವಿ
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಳಿಯುತ್ತಿದ್ದು, ಕೊಡುಗು ಜಿಲ್ಲೆ ಸ್ಥಳೀಯರ ಆರೋಗ್ಯ ಹಿತದೃಷ್ಟಿಯಿಂದ ಹೊರಗಿನವರಾರೂ ನಮ್ಮ ಜಿಲ್ಲೆಗೆ ಬರುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3vWQgcU
from Kannadaprabha - ರಾಜ್ಯ - https://ift.tt/2LnRzNN https://ift.tt/3vWQgcU
Post a Comment