ಬೆಂಗಳೂರಿನ ಎಲ್ಲಾ ನ್ಯಾಯಪೀಠಗಳು ಈಗ ಪ್ರತ್ಯಕ್ಷ ಹಾಗೂ ವರ್ಚುವಲ್ ವಿಚಾರಣೆ ನಡೆಸಲು ಸಿದ್ದ!
ಕರ್ನಾಟಕ ಹೈಕೋರ್ಟ್ ಪರಿಷ್ಕೃತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಯನ್ನು ಹೊರಡಿಸಿದ್ದು, ಬೆಂಗಳೂರಿನಲ್ಲಿರುವ ಪ್ರಧಾನ ನ್ಯಾಯಪೀಠದಡಿಯಲ್ಲಿನ ಎಲ್ಲಾ ನ್ಯಾಯಪೀಠಗಳು ಸೋಮವಾರದಿಂದ ಜಾರಿಗೆ ಬರುವಂತೆ ಪ್ರತ್ಯಕ್ಷವಾಗಿ ಮತ್ತು ವರ್ಚುವಲ್ ಆಗಿ ಪ್ರಕರಣಗಳನ್ನು ಆಲಿಸಲು ಅನುಮತಿ ನೀಡಿವೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3dmhhzV
from Kannadaprabha - ರಾಜ್ಯ - https://ift.tt/2LnRzNN https://ift.tt/3dmhhzV
Post a Comment