ಪರಿಹಾರದ ಅರ್ಜಿ ಅಪ್'ಲೋಡ್'ಗೆ ಸೇವಾಸಿಂಧುನಲ್ಲಿ ಕಮಿಷನ್ ವಸೂಲಿ: ಹೈಕೋರ್ಟ್ ಮುಂದೆ ಸತ್ಯ ಬಿಚ್ಚಿಟ್ಟ ಕೆಎಸ್ಎಲ್ಎಸ್ಎ
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ರೂ.2 ಸಾವಿರ ಪರಿಹಾರ ಕೋರಿ ಅಸಂಘಟಿತ ವಲಯದ ಕಾರ್ಮಿಕರು ಸಲ್ಲಿಸುವ ಅರ್ಜಿಗಳನ್ನು ಅಪ್'ಲೋಡ್ ಮಾಡಲು ಮತ್ತು ದೃಢೀಕರಿಸಲು ಕಾರ್ಮಿಕರಿಂದ ಸೇವಾ ಸಿಂಧು ಕೇಂದ್ರಗಳಲ್ಲಿ ರೂ.150-250ರವರೆಗೂ ಕಮಿ,ನ್ ವಸೂಲಿ ಮಾಡಲಾಗುತ್ತಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರವು ಮಂಗಳವಾರ ಹೈಕೋರ್ಟ್'ಗೆ ವರದಿ ಸಲ್ಲಿಸಿದೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3qxK8qs
from Kannadaprabha - ರಾಜ್ಯ - https://ift.tt/2LnRzNN https://ift.tt/3qxK8qs
Post a Comment