ಬೆಂಗಳೂರಿನ ಕಾವೇರಿ ಪೈಪ್‌ಲೈನ್ ಸೋರಿಕೆ: ಪ್ರತಿನಿತ್ಯ 1 ಮಿಲಿಯನ್ ಲೀಟರ್ ನಷ್ಟ
ತೊರೆಕಾಡನಹಳ್ಳಿ(ಟಿಕೆ ಹಳ್ಳಿ) ಯಿಂದ ನಗರಕ್ಕೆ ಮುಖ್ಯ ನೀರಿನ ಪೈಪ್‌ಲೈನ್‌ನಲ್ಲಿ ಆರು ತಿಂಗಳ ಹಳೆಯ ಸೋರಿಕೆಯನ್ನು ತಡೆಯುವ ಕೆಲಸವನ್ನು ಕೈಗೊಳ್ಳಲು ಬಿಡಬ್ಲ್ಯೂಎಸ್‌ಎಸ್‌ಬಿ ಬುಧವಾರ ಮತ್ತು ಗುರುವಾರ ಬೃಹತ್ ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತಿದೆ.
from Kannadaprabha - ರಾಜ್ಯ - https://ift.tt/2LnRzNN https://ift.tt/3w3oBH6
from Kannadaprabha - ರಾಜ್ಯ - https://ift.tt/2LnRzNN https://ift.tt/3w3oBH6
Post a Comment